Kodi Mutt Swamiji Prediction; ರಾಜ್ಯ ರಾಜಕೀಯದ ಬಗ್ಗೆ ಕೋಡಿಮಠ ಶ್ರೀಗಳ ಭವಿಷ್ಯ

#kodimuttswamiji #predictions #politics

Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com

► SUBSCRIBE OUR CHANNEL :

The team at Kodi Fire IPTV strongly suggests that you use a VPN at all times.
Be it for browsing, watching Kodi, watching IPTV or anything else – the one that we recommend is Hidden Router. They provide you with very fast speeds, that can reach over 400Mbps, and their VPN service is as low as $6 per month (when paid for 2 years)!
Grab your own Hidden Router and regain your online privacy now!

50 COMMENTS

  1. ಶ್ರೀಗಳೇ ಒಂದು ದೇಶ ಭೂಪಟದಿಂದ ಅಳಿಸಿ ಹೋಗುತ್ತೆ ಅಂದಿರಲ್ಲ ಎಲ್ಲಿ ಹೋಯಿತು ಮೊದಲು ತಿಳಿಸಿ ದೇಶವೆಂದು ತಿಳಿಸಿಲ್ಲ ಈಗ ಒಂದು ಪಕ್ಷ ಒಂದು ಪಕ್ಷ ಅಧಿಕಾರಕ್ಕೆ ಬರುತ್ತೆ ಬರುತ್ತೆ ಅದು ಯಾವ ಪಕ್ಷ ಹೇಳಿ ಶ್ರೀಗಳೇ ನೀವು ಹೇಳಿದ್ದು ನೀವು ಹೇಳಿರುವುದು 5 ಪರ್ಸೆಂಟ್ ಅಷ್ಟೇ ಸತ್ಯ

  2. ತಾವು ಸರಿಯಾದ ಭವಿಷ್ಯ ಹೇಳೋದಾದ್ರೆ ಇಂತಹವರೆ ಸಾಯ್ತಾರೆ,ಇಂತ ಪಕ್ಷವೇ ಅಧಿಕಾರಕ್ಕೆ ಬರುತ್ತೇ ಅಂತ ಹೇಳಿ. ನೋಡೋಣ.ಅದು ಬಿಟ್ಟು ಅಡ್ಡಗೋಡೆ ಮೇಲಿನ ಭವಿಷ್ಯ ಬೇಡಾ ಗುರುಗಳೇ.

  3. (ಖೋ)ಕೋಡಿಮಠ ಸ್ವಾಮಿ, (ಅಪ)ಜಯ ಮೃತ್ಯುಂಜಯ ಸ್ವಾಮಿ ಹಾಗೂ ವಚನ (ಬೃಷ್ಠ) ವಚನಾನಂದ ಸ್ವಾಮಿ ನೀವುಗಳೇ ಮಳೆಗಾಲ, ಚಳಿಗಾಲ, ಬೇಸಿಗೆಕಾಲ ಹೀಗೆ ಮೂರು ಕಾಲಗಳನ್ನು ಸಮನಾಗಿ ಹಂಚಿಕೊಂಡು ಕರ್ನಾಟಕದ ರಾಜ್ಯ ರಾಜ್ಯಭಾರ ಮಾಡಿದರೆ ಕರ್ನಾಟಕಕ್ಕೆನಾದರೂ ಒಳ್ಳೆಯದಾಗಬುದೇನೋ..

  4. ಹೊ ಏನ್ ಗುರು ಜೋತಿಷ್ಯ ತು ಇ ದರಿದ್ರ ಮಾಧ್ಯಮಗಳಿಗೆ ಬೇರೆ ಕೆಲಸ ಇಲ್ಲಾ ಇಂತ ದರಿದ್ರ ನೆಲ್ಲ ತೋರುಸ್ಕೊಂಡು ಸಾಯಿತಾರೆ ಎಲ್ಲಾ ಗೊತ್ತಾಗೋ ಹಾಗಿದ್ರೆ ದೇಶದಲ್ಲಿ ಪುಲ್ವಾಮಾ ದಾಳಿ ಆಯಿತಲ್ಲ ಅಷ್ಟೊಂದು ಸೈನಿಕರು ಸತ್ತರಲ್ಲ ಅವಾಗ ಜೋತಿಷ್ಯ ದಲ್ಲಿ ಗೊತ್ತಿರ್ಲಿಲ್ವ ಎಷ್ಟು ಜನಕ್ಕೆ ಮೋಸ ಮಾಡ್ತೀರಾ ತು ನಿಮ್ ಜನ್ಮುಕ್ಕೆ 😡