#KodiSriBhavishya #StateBJPGovt #BSYediyurappa #Karnataka #LatestNews #KannadaNews #DighvijayNews

#DighvijayNews- ದಿಗ್ವಿಜಯ ನ್ಯೂಸ್ 24×7: ಇದು ಕನ್ನಡಿಗರ ಧ್ವನಿ
ಸುದ್ದಿಯಲ್ಲಿ ಸದಾ ಮುಂದೆ

Watch Live at :
Youtube:
Facebook :
Livestream :
Mobileapp :

Follow Us On:
Facebook:
Twitter:

The team at Kodi Fire IPTV strongly suggests that you use a VPN at all times.
Be it for browsing, watching Kodi, watching IPTV or anything else – the one that we recommend is Hidden Router. They provide you with very fast speeds, that can reach over 400Mbps, and their VPN service is as low as $6 per month (when paid for 2 years)!
Grab your own Hidden Router and regain your online privacy now!

46 COMMENTS

  1. ಮೋದಿಯವರು ಪ್ರಥಮ ಭಾರಿಗೆ ಪ್ರಧಾನಿ ಆಗುವ ಕೆಲವು ತಿಂಗಳ ಹಿಂದೆ, ಅಂದರೆ ಚುನಾವಣೆಯ ಕೆಲವು ತಿಂಗಳ ಹಿಂದೆ, ಈ ಕಳ್ಳ ಸ್ವಾಮಿ ದೇಶದಲ್ಲಿ ಮಹಿಳೆಯೊಬ್ಬಳು ಪ್ರಧಾನಿ ಆಗುತ್ತಾರೆ!!! ಎಂದಿದ್ದ!!! ಇಂಥ ಸ್ವಾಮಿಗಳು ಮಾದ್ಯಮದ ಮುಂದೆ ಏಕೆ ಸುಳ್ಳು ಭವಿಷ್ಯ ಹೇಳಬೇಕು?!! ಇವರಿಗಿದ್ದ ಗೌರವ ಇವರಿಂದಲೇ ಮಣ್ಣುಪಾಲು ಆಗುವುದಲ್ಲವೇ?!!!

  2. ಯಡಿಯೂರಪ್ಪ ಯಾವ ರೀತಿ ಮುಖ್ಯ ಮಂತ್ರಿ ಆದರೂ ನೆನಪು ಇದೆಯಾ, ಅದರ ಫಲ ಅವರಿಗೆ, ನೀವು ಅವರ ಏಜೆಂಟ್ ತರ ಮಾತನಾಡುತೀರಾ ,

  3. ಸ್ವಾಮೀಜಿ ಗಳು ತಮ್ಮ ಮಠ ಪೂಜೆ ಜನ ಸೇವೆ ಇಷ್ಟಕ್ಕೆ ಸೀಮಿತ ಇದ್ರೆ ಒಳ್ಳೇದು ಅದು ಬಿಟ್ಟು ಕೆಟ್ಟ ರಾಜಕೀಯಕ್ಕೆ ಇಳಿದು ತಮ್ಮ ಘನತೆ ಗೌರವನ್ನು ಕಳೆದು ಕೊಳ್ಳಬಾರದಾಗಿ ವಿನಂತಿ,